ವಚನದಲ್ಲಿ ಆರೋಗ್ಯ - ಗಾಯನ ಮತ್ತು ವ್ಯಾಖ್ಯಾನ
ಮೊದಲ ಬಾರಿಗೆ ಒಂದು ಪ್ರಯತ್ನವನ್ನು ನಡೆಸುತ್ತಿದ್ದೇನೆ.
ಶಿವಶರಣರ ವಚನಗಳ ಗಾಯನ ಹಾಗೂ ವ್ಯಾಖ್ಯಾನ ಹೊಸದೇನಲ್ಲ.
ಆದರೆ ಮೊದಲ ಬಾರಿಗೆ ವಚನಗಳಲ್ಲಿ ಶಿವಶರಣರು ಹೇಳಿರುವ ಆರೋಗ್ಯದರಿವನ್ನು ಹಂಚಿಕೊಳ್ಳುವ ಬಯಕೆಯಾಗಿ, ಆ ದಿಶೆಯಲ್ಲಿ ಒಂದಷ್ಟು ವಚನಗಳನ್ನು ಸಂಗ್ರಹಿಸಿದ್ದೇನೆ. ನಾಗರಬಾವಿ ಬಸವ ಬಳಗದವರು ವೇದಿಕೆಯನ್ನು ಒದಗಿಸಿದ್ದಾರೆ. ವಿವರಗಳು ಈ ಕೆಳಕಂಡಂತಿವೆ.
"ವಚನಗಳಲ್ಲಿ ಆರೋಗ್ಯ"
ದಿನಾಂಕ: ೨೬.೧೨.೨೦೧೦
ಸಮಯ: ಸಂಜೆ ೬.೦೦ ಗಂಟೆ
ಸ್ಠಳ: ಸೋಫಿಯ ಶಾಲೆ, ೧೦ ನೇ ಬ್ಲಾಕ್, ನಾಗರಬಾವಿ ೨ನೇ ಹಂತ, ಬೆಂಗಳೂರು-೫೬೦ ೦೭೨.
ಆರ್.ಎಸ್.ವಿ.ಪಿ: ೯೮೮೦೯ ೩೯೯೦೬
ವಚನ ಗಾಯನ: ಶ್ರೀಮತಿ ನೀಲಾಂಬಿಕೆ
ವಚನ ವ್ಯಾಖ್ಯಾನ: ಡಾ|ನಾ.ಸೋಮೇಶ್ವರ
ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ.
ಹೊಸ ಪ್ರಯತ್ನವನ್ನು ಹರಸಿ.
-ನಾಸೋ
Comments
ಉ: ವಚನದಲ್ಲಿ ಆರೋಗ್ಯ - ಗಾಯನ ಮತ್ತು ವ್ಯಾಖ್ಯಾನ