ವಾರೆಕೋರೆ ನಗೆ ಪತ್ರಿಕೆ ಉಳಿಸಿ!
ಬರಹ
ಭಾರತದ ಪ್ರಖ್ಯಾತ ವ್ಯಂಗ್ಯಭಾವಚಿತ್ರಕಾರ ಪ್ರಕಾಶ್ ಶೆಟ್ಟಿಯವರ "ವಾರೆಕೋರೆ" ಅವರ ನಗೆಪತ್ರಿಕೆ,ಈಗ ಒಂದು ವರ್ಷ ಪೂರೈಸುವುದರಲ್ಲಿದೆ. ಆದರೆ ಪ್ರಕಾಶ್ಶೆಟ್ಟಿಯವರು ಇತ್ತೀಚಿನ ತಮ್ಮ ಸಂದರ್ಶನದಲ್ಲಿ ಈ ತಮ್ಮ "ದುಸ್ಸಾಹಸ" ಮುಂದುವರಿಯುವುದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಚಂದಾದಾರರ ಬೆಂಬಲ ಅಗತ್ಯವಾಗಿ ಬೇಕು.ಆದರೆ ಅದಕ್ಕಿಂತ ಹೆಚ್ಚು ಜಾಹೀರಾತುದಾರರ ಬೆಂಬಲ ಅಗತ್ಯವಾಗಿ ಸಿಕ್ಕಿದರೆ ಮಾತ್ರಾ, ಪತ್ರಿಕೆಗಳು ಬದುಕಿಯಾವು.
"ವಾರೆಕೋರೆ" ಮುಂದುವರಿಯಲು ನೆರವಾಗುವಿರಾ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ