ವಾರೆಕೋರೆ ಮೂಲಕ ಕಾರ್ಟೂನ್ ಕಲಿಯಿರಿ

ವಾರೆಕೋರೆ ಮೂಲಕ ಕಾರ್ಟೂನ್ ಕಲಿಯಿರಿ

ಬರಹ

"ವಾರೆಕೋರೆ" ಹಾಸ್ಯ ಮಾಸಪತ್ರಿಕೆಯು ನಿಮ್ಮನ್ನು ನಗಿಸಲು ಬರುತ್ತಿದೆ. ಖ್ಯಾತ ವ್ಯಂಗ್ಯಚಿತ್ತಾರಿಗ ಪ್ರಕಾಶ್ ಶೆಟ್ಟಿ ಈ ನಗೆ ಪತ್ರಿಕೆಯ ನೇತೃತ್ವ ವಹಿಸಲಿದ್ದಾರೆ. ಮೂರು ದಶಕಗಳಿಂದ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಪ್ರಯೋಗ ಮಾಡುತ್ತಾ, ಮುಂಗಾರು,ಚಿತ್ರತಾರಾ,ಸಂತೋಷ ಮುಂತಾದ ಪತ್ರಿಕೆಗಳನ್ನು ತನ್ನ ವ್ಯಂಗ್ಯಚಿತ್ರ,ಕ್ಯಾರಿಕೇಚರ್ ಮತ್ತು ವಿನ್ಯಾಸಗಳಿಂದ ಅಲಂಕರಿಸಿದ ಕನ್ನಡಿಗ ಪ್ರಕಾಶ್ ಅವರ ಹೊಸ ಸಾಹಸ ಈ ಕನ್ನಡ ಪತ್ರಿಕೆ.

ಕಾರ್ಟೂನ್ ಕಲಿಯಿರಿ:

ವಾರೆಕೋರೆಯಲ್ಲಿ "ಕಾರ್ಟೂನ್ ಕಲಿಯಿರಿ" ಎನ್ನುವ ಉಚಿತ ಸಂಚಿಕೆ ಪ್ರತಿತಿಂಗಳೂ ಕನ್ನಡ-ಇಂಗ್ಲೀಷ್ ಎರಡೂ ಭಾಷೆಯಲ್ಲಿಯೂ ಬರಲಿದೆ.ಇದು ಓದುಗರಿಗೆ ಬೋನಸ್ .ಕಾರ್ಟೂನ್ ಕಲಿಯುವ ಆಸಕ್ತಿ ಇದ್ದವರು, ಇಂಗ್ಲೀಷ್ ಗೊತ್ತಿಲದವರಿಗೂ ಅನುಕೂಲ.

ವಾರೆಕೋರೆ ಬರೇ ಕಾರ್ಟೂನ್ ಪತ್ರಿಕೆ ಅಲ್ಲ:

ಈ ಹೊಸ ಪತ್ರಿಕೆಯಲ್ಲಿ ನಗಿಸುವ ಸರಕುಗಳು ವಿವಿಧ ರೂಪಗಳಲ್ಲಿ ಲಭ್ಯ.ನಕ್ಕು ಹಗುರಾಗಲು ಖಂಡಿತಾ ಚಂದಾದಾರರಾಗಿ.

ವಾರ್ಷಿಕ ಚಂದಾದರ: ರೂ.200/-
ಮೂರು ವರ್ಷ: ರೂ 500/-
prakashetty@gmail.com ಅವರ ಮಿಂಚಂಚೆ ವಿಳಾಸ
Prakash Shetty
646, Ajantha Classic Apartment
FF-5,18th Main,
16th Cross
Rajarajeshwari Nagar
Bangalore-98

ph:9580-28606030
cell:9449500294