ವಿಧಿಯಾಟ

ವಿಧಿಯಾಟ

ಕವನ

ಯಾವ ಕಾಲಕೆ ಯಾರ ಮೇಲಿಹುದೊ ಕಾಲನಾ ದೃಷ್ಟಿ

ನೋವು ನಲಿವುಗಳ ತನ್ನೊಡಲೊಳಗಿರಿಸಿದೆ ಸೃಷ್ಟಿ

ಜವರಾಯನ ದೃಷ್ಟಿಗೆ ವಿಧಿರಾಯ ಕೊಡುವನು ಪುಷ್ಟಿ 

ವಿಧಿಯಾಟವನು ಬಲ್ಲವನು ಯಾರು - ನನ ಕಂದ ||

Comments