ವಿನಂತಿ !

ವಿನಂತಿ !

ಕವನ

ನನ್ನ
ಹ್ರುದಯವೆಂಬ
ತಂಬಿಗೆ ಖಾಲಿ !
ನಲ್ಲೆ
ತುಂಬಿಕೋ
ನೀ
ಪ್ರೇಮಗಂಗೆಯಾಗಿ !
-ನಾನಾ, ಕೊಳ್ಳೇಗಾಲ !