ವಿಪರ್ಯಾಸ

Submitted by Shivakumar.Revadi on Thu, 10/23/2008 - 14:32
ಬರಹ

ದಿನವೂ ನೋಡುವಂತೆ, ಈ ದಿನವೂ ಕನ್ನಡ ಪ್ರಭ ಈ-ಪೇಪರ್ ಓದುತ್ತಿದ್ದೆ, ಜಿಲ್ಲಾ ಸುದ್ದಿ ಅಡಿಯಲ್ಲಿ ಒಂದರ ಕೆಳಗೊಂದರಂತೆ ಇರುವ ಎರಡು ಸುದ್ದಿಗಳು ಮನಸ್ಸಿಗೆ ತಟ್ಟಿದವು,

ಮೋದಲ ಸುದ್ದಿ "ಭೀಮಕ್ಕನವರ ಮೈಮೇಲೆ ೧೮೦ ಗ್ರಾಂ ಚಿನ್ನ" (ಈ ಭೀಮಕ್ಕನವರ್ ನಿನ್ನೆ ಲೋಕಾಯುಕ್ತರ ಬಲೆಗೆ ಬಿದ್ದ ಮಿಕ).
ಎರಡನೆಯ ಸುದ್ದಿ "ಸಾಲ ಬಾದೆ ತಾಳಲಾರದೇ ರೈತನ ಆತ್ಮಹತ್ಯೆ".

ಇಲ್ಲಿ ಸಂಗತಿಗಳು ಮುಖ್ಯವಲ್ಲಾ, ಒಂದಾದ ಮೇಲೊಂದರಂತೆ ಓದುತ್ತೇವಲ್ಲ ಅದೇ ಒಂದು ಸಮಾಜದ ವಿಡಂಭನೆ.
ಈ ಎರಡೂ ಘಟನೆಯ ಮೂಲ ಒಂದೇ ಮತ್ತು ಇವು ಒಂದಕ್ಕೊಂದು ಸಂಭಂದಿಸಿದವೂ ಕೂಡ.
ಈ ಎರಡೂ ಘಟನೆಗಳಿಗೆ ಸರ್ಕಾರವೇ ನೇರ ಹೊಣೆ, ಈ ಎರಡರಲ್ಲಿ ಮೊದಲನೆಯದನ್ನು ತಡೆದರೆ ಎರಡನೆಯದೂ ತಪ್ಪಬಹುದಾದ ಛಾನ್ಸ್ ಇದೆ.

ಭಾರವಾದ ಮನಸ್ಸಿನ್ನೊಂದಿಗೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet