ವಿಪರ್ಯಾಸ By Maalu on Mon, 05/20/2013 - 16:22 ಕವನ ಹುಡುಗಾ, ನಿನಗೆ ಸಿಗುವವರೇ ಕೆಲವರು... ಅವರಲ್ಲಿ ಹಲವರು ನೋಟಕ್ಕಷ್ಟೇ ಸಿಗುವ ಹೆಂಗೆಳೆಯರು...! ಇನ್ನು ಉಳಿದವರು ಮದುವೆಯಾಗಿರುವ ಮಂಗಳೆಯರು...! -ಮಾಲು Log in or register to post comments