ವಿವ್ಹಲ By Maalu on Sat, 02/16/2013 - 22:52 ಕವನ ವಿವ್ಹಲ ಚಂದ್ರನಿಲ್ಲದ ಇರುಳು ಮೋಡ ಮುಸುಕಿದ ಮುಗಿಲು ಮಿಣುಕು ತಾರೆಯ ಕೊಂಚ ಬೆಳಕು ಇಲ್ಲ... ಮನದಿ ಹುದುಗಿದೆ ದಿಗಿಲು ಕೊರಳ ಬಿಗಿದಿದೆ ಅಳಲು ಹಾಳು ಸುರಿದಿದೆ ಮಂಚ ಗೆಳೆಯನಿಲ್ಲದ ಬಾಳು ಬಾಳೆ ಅಲ್ಲ -ಮಾಲು Log in or register to post comments