ವಿಶ್ವಕಪ್ ಸಾಕರ್ ನ ನಿರ್ಣಾಯಕ ಆಟಗಳು.
ಬರಹ
ವಿಶ್ವಕಪ್ಪಿನ ಇಂದಿನ ನಿರ್ಣಾಯಕ ಆಟಗಳು :
ಸಾ. ೭-೩೦ ಇಕ್ವೆಡಾರ್ ವಿರುಧ್ದ ಜರ್ಮನಿ (ಎ)
ಸಾ. ೭-೩೦ ಕೊಸ್ಟರಿಕ ವಿರುಧ್ಧ ಪೋಲೆಂಡ್ (ಎ)
ಮ.ರಾ. ೧೨-೩೦ ಸ್ವಿಡನ್ ವಿರುಧ್ದ ಇಂಗ್ಲೆಂಡ್ (ಬಿ)
ಮ್.ರಾ. ೧೨-೩೦ ಪರಗ್ವೆ ವಿರುಧ್ದ ಟಿ ಮತ್ತು ಟಿ (ಬಿ)
ಸೋಮವಾರ, ೧೯, ಜೂನ್, ೨೦೦೬ ರಂದು ನಡೆದ "ವಿಶ್ವ ಸಾಕರ್ ಕಪ್" ಪಂದ್ಯದ ಫಲಿತಾಂಷಗಳು:
೧. ನೆನ್ನೆ ನಡೆದ ('ಜಿ' ಗ್ರುಪಿ ನ) ಪಂದ್ಯದಲ್ಲಿ ಸ್ವಿಟ್ ಜರ್ ಲ್ಯಾಂಡ್ ಟೋಗೊ ವನ್ನು (೨-೦ )ಗೋಲಿನಿಂದ ಮಣಿಸಿ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡಿತು.
೨. ಇನ್ನೊಂದು ಮ್ಯಾಚಿನಲ್ಲಿ ('ಎಚ್' ಗ್ರುಪಿನ) ಉಕ್ರೇನ್ ಸೌದಿ ಅರೆಬಿಯವನ್ನು (೪-೦ )ಗೊಲಿನಿಂದ ಪರಾಭವಗೊಳಿಸಿದೆ.
೩. ಸ್ಪೈನ್ ವಿರುಧ್ದ ಟ್ಯುನಿಷಿದ ('ಎಚ್'ಗ್ರುಪಿನ) ಆಟದಲ್ಲಿ ಸ್ಪೈನ್ (೩-೧) ಗೋಲಿನಿಂದ ಗೆದ್ದು ಮುಂದಿನ ಸುತ್ತಿನ ಆಟಕ್ಕೆ ಸಿಧ್ದವಾಗುತ್ತಿದೆ.