ವಿಶ್ವ ಪರಿಸರ ದಿನಾಚರಣೆ-2007
ಮಿತ್ರರೆ,
ಜೂನ್ ೫, ವಿಶ್ವ ಪರಿಸರ ದಿನಾಚರಣೆ. ಇದರ ಅಂಗವಾಗಿ, ಭಾರತೀಯ ಸಮಾಜ ಸೇವಾ ಟ್ರಸ್ಟ್ (ರಿ), ಬೆಂಗಳೂರು ಇವರು ಕೆಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮಗಳ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ:
http://www.unep.org/wed/2007/english/Around_the_World/AsiaPacific.asp
ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ.
M S Shivakumar
Programme Director
Bharatiya Samaja Seva Trust ®
No. 36/1, 1st Cross Nanjamba Agrahara
5th Main, Chamarajpet
Bangalore -560 018 Karnataka, India
Tel: (91) 93419 30194