ವಿಷಾದ... By Maalu on Tue, 12/18/2012 - 09:49 ಕವನ ಬೆಳೆವ ಚಿಗುರನು ಚಿವುಟಿ ಉಗುರಿಂದ! ಅರಳಿದಾ ಹೂವನ್ನು ಸುರುಟಿ ಬೆರಳಿಂದ! ದೂರ ಸರಿದನಲ್ಲಾ ಈ ನನ್ನ ನಲ್ಲ ಒಲಿದ ಹೆಣ್ಣಿನ ಒಲವ ತುಳಿದು ಕಾಲಿಂದ! ಬದುಕಾಯಿತು ಭಾರ; ಸವಿಯು ಸರಿಯಿತು ದೂರ ಈ ಒಡೆದ ಹಾಲಿಂದ -ಮಾಲು Log in or register to post comments