ವೃದ್ಧಾಪ್ಯ

ವೃದ್ಧಾಪ್ಯ

ಕವನ

ವೃದ್ಧಾಪ್ಯವೆಂದರೆ

ಮರುಕಳಿಸಿದ

ಬಾಲಿಶತನ.

ಜೊತೆಗೆ...

ಜೊತೆಗೆ...

ಅಪ್ಪ ಅಮ್ಮ

ಇಬ್ಬರೂ ಇಲ್ಲದ

ತಬ್ಬಲಿತನ.

Comments