ವೆಸನ‌

ವೆಸನ‌

ಕವನ

 ನಾನು  ಕಾಯುತ್ತಲೇ  ಇದ್ದೆ   , ಈಗಲೂ   ಕಾಯುತ್ತಿದ್ದೇನೆ,

ಏಕಾಗಿ  ಎಂದು   ಅರ್ಥವಾಗುತ್ತಿಲ್ಲ,   ನಿರಂತರ

 ನಿಟ್ಟುಸಿರು  ಬರುತ್ತಲಿದೆ,  ಏಕಾಂಗಿತನ  ಕಾಡುತ್ತಲೇ ಇದೆ.

ಸುತ್ತಲು   ಬೇಕಾದಷ್ಟು  ಸಂಭಂದಗಳಿವೆ,

ಆದರೇ  ಆದರತೆ  ಮರಿಚಿಕೆ  ಆಗಿದೆ,

ಪ್ರೀತಿ  ಪುನರುಚ್ಚಾರಗೊಂಡರೂ  ಪರವಶತೆ

ಅಧಿಕಪ್ರಸಂಗತನವನ್ನು  ತೋರುತ್ತಿದೆ.

ಪ್ರೀತಿ  ಪುರಸ್ಕಾರ  ಕನಸಾಗಿದೆ,  

Comments