ವೆಸನ
ಕವನ
ನಾನು ಕಾಯುತ್ತಲೇ ಇದ್ದೆ , ಈಗಲೂ ಕಾಯುತ್ತಿದ್ದೇನೆ,
ಏಕಾಗಿ ಎಂದು ಅರ್ಥವಾಗುತ್ತಿಲ್ಲ, ನಿರಂತರ
ನಿಟ್ಟುಸಿರು ಬರುತ್ತಲಿದೆ, ಏಕಾಂಗಿತನ ಕಾಡುತ್ತಲೇ ಇದೆ.
ಸುತ್ತಲು ಬೇಕಾದಷ್ಟು ಸಂಭಂದಗಳಿವೆ,
ಆದರೇ ಆದರತೆ ಮರಿಚಿಕೆ ಆಗಿದೆ,
ಪ್ರೀತಿ ಪುನರುಚ್ಚಾರಗೊಂಡರೂ ಪರವಶತೆ
ಅಧಿಕಪ್ರಸಂಗತನವನ್ನು ತೋರುತ್ತಿದೆ.
ಪ್ರೀತಿ ಪುರಸ್ಕಾರ ಕನಸಾಗಿದೆ,
Comments
ಉ: ವೆಸನ