ವೇದಾಸಕ್ತರಿಗೆ ಸದವಕಾಶ
ಹಾಸನದಲ್ಲಿ 16.8.2014 ಮತ್ತು 17.8.2014ರಂದು ಎರಡು ದಿನಗಳು ವೇದಭಾರತಿಯ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೇದಾಸಕ್ತರಿಗೆ ಎರಡು ದಿನಗಳ ಕಾರ್ಯಾಗಾರವಲ್ಲದೆ, ಸಾರ್ವಜನಿಕರಿಗೂ ವಿಶೇಷ ಮನರಂಜನಾ ಮತ್ತು ಸಾಮಯಿಕ ಮಹತ್ವದ ವಿಚಾರದ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ. ಎಲ್ಲರಿಗೂ ಆದರದ, ಆತ್ಮೀಯ ಸ್ವಾಗತವಿದೆ. ದಿ. 20.8.2014ರಿಂದ 24.8.2014ರವರೆಗೆ ಗೀತಾಜ್ಞಾನ ಯಜ್ಞವಿರುತ್ತದೆ.
ಸಾರ್ವಜನಿಕರಿಗಾಗಿ:
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ ಭವನ, ಹಾಸನ
16.8.2014: ಬೆ. 9.00ಕ್ಕೆ:
ಉದ್ಘಾಟನೆ: ಶ್ರೀ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ, ಹಾಸನ ಶಾಖೆ.
ಮುಖ್ಯ ಅತಿಥಿಗಳು: ಶ್ರೀ ಸು. ರಾಮಣ್ಣ, ಹಿರಿಯ ಪ್ರಚಾರಕರು, ರಾ.ಸ್ವ.ಸಂ., ಅಖಿಲ ಭಾರತ ಪ್ರಮುಖರು, ಕುಟುಂಬ ಪ್ರಬೋಧನ್
ಶ್ರೀ ಸುಧಾಕರ ಶರ್ಮ, ವೇದಚಿಂತಕರು
ಶ್ರೀ ಶಂಕರಪ್ಪ, ರಾಜ್ಯಾಧ್ಯಕ್ಷರು, ಮಾದಿಗ ದಂಡೋರ ಸಮಿತಿ
ಶ್ರೀ ಸಿ.ಎಸ್. ಕೃಷ್ಣಸ್ವಾಮಿ, ಪ್ರಾಂಶುಪಾಲರು, ರಾ.ಕೃ.ವಿದ್ಯಾಲಯ
16.8.2014: ಸಾ. 5.30ಕ್ಕೆ:
ಭರತ ನಾಟ್ಯ - ಕು. ಅಕ್ಷತಾರಾಮಕೃಷ್ಣರಿಂದ
ಉಪನ್ಯಾಸ: ಜಗದ್ಗುರು ಭಾರತ - 1 - ಶ್ರೀ ಸು. ರಾಮಣ್ಣರವರಿಂದ.
17.8.2014: ಸಾ. 5.00ಕ್ಕೆ:
ವೀಣಾವಾದನ: ಕು. ಸಹನಾ ಆರ್.ಪಿ.ರವರಿಂದ
ಉಪನ್ಯಾಸ: ಜಗದ್ಗುರು ಭಾರತ - 2 - ಶ್ರೀ ಸು. ರಾಮಣ್ಣರವರಿಂದ.
20.8.2014ರಿಂದ 24.8.2014ರವರೆಗೆ: ಸಾ. 6.00ರಿಂದ 7.30ರವರೆಗೆ:
ಸ್ಥಳ: ಶ್ರೀ ಆದಿಚುಂಚನಗಿರಿ ಮಠ, ಹಾಸನದ ಯಾಗಮಂಟಪದಲ್ಲಿ.
ಗೀತಾಜ್ಞಾನಯಜ್ಞ - ಭಗವದ್ಗೀತಾ ಸಾರವನ್ನು ಉಣಬಡಿಸಲಿದ್ದಾರೆ:
ಪೂಜ್ಯ ಶ್ರೀ ಶ್ರೀ ಚಿದ್ರೂಪಾನಂದ ಸರಸ್ವತೀ, ಆರ್ಷ ವಿದ್ಯಾಪೀಠ, ಹುಬ್ಬಳ್ಳಿ
-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-
ವೇದಾಸಕ್ತರಿಗೆ ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸುವವರಿಗಾಗಿ:
ಪ್ರತಿದಿನ ಬೆ. 9.00 ರಿಂದ ಸಾಯಂಕಾಲದವರೆಗೆ:
ವಿಷಯಗಳು:
16.8.2014:
1. ಸಾಮಾಜಿಕ ಸಾಮರಸ್ಯಕ್ಕಾಗಿ ವೇದ - ಮಾರ್ಗದರ್ಶನ: ಶ್ರೀ ಶ್ರುತಿಪ್ರಿಯ, ಸಂಪಾದಕರು, ವೇದತರಂಗ, ಬೆಂಗಳೂರು.
2. ಸಮಾಜ ಮತ್ತು ನಾನು: - ಮಾರ್ಗದರ್ಶನ: ಶ್ರೀ ಸು. ರಾಮಣ್ಣ
3. ಮಹಿಳೆ ಮತ್ತು ವೇದ: - ಮಾರ್ಗದರ್ಶನ: ಶ್ರೀಮತಿ ಅಮೃತವರ್ಷಿಣಿ ಉಮೇಶ್.
4. ಸತ್ಸಂಗ: - ಮಾರ್ಗದರ್ಶನ: ಶ್ರೀ ವಿಶ್ವನಾಥ ಶರ್ಮ
17.8.2014
5. ನಮ್ಮ ಮನೆ: - ಮಾರ್ಗದರ್ಶನ: ಶ್ರೀ ಸು. ರಾಮಣ್ಣ
6. ರಕ್ಷಾ ಬಂಧನ ಮತ್ತು ಮುಂದಿನ ಕಾರ್ಯಗಳ ಯೋಜನೆ
7. ಸಂಪ್ರದಾಯಗಳು: - ಮಾರ್ಗದರ್ಶನ: ಶ್ರೀ ಸುಧಾಕರ ಶರ್ಮ
8. ಗಣ್ಯರೊಡನೆ ಸಂವಾದ.
Comments
ಉ: ವೇದಾಸಕ್ತರಿಗೆ ಸದವಕಾಶ
ಕಾರ್ಯಕ್ರಮ ಸಾಂಗವಾಗಿ ನೆರವೇರಲೆಂದು ಅಭಿನಂದನೆಗಳೊಂದಿಗೆ ಹಾರೈಕೆ ಕವನಾ ರವರೇ.
In reply to ಉ: ವೇದಾಸಕ್ತರಿಗೆ ಸದವಕಾಶ by lpitnal
ಉ: ವೇದಾಸಕ್ತರಿಗೆ ಸದವಕಾಶ
ಧನ್ಯವಾದಗಳು, ಇಟ್ನಾಳರೇ. ಅವಕಾಶವಾದರೆ ಭಾಗವಹಿಸಿ.