ವೈರಸ್ ತಿವಿತದಿಂದ ಸ್ಥಿಮಿತಗೊಂಡೀತೆ ಬ್ಯಾಕ್ಟೀರಿಯ?

ವೈರಸ್ ತಿವಿತದಿಂದ ಸ್ಥಿಮಿತಗೊಂಡೀತೆ ಬ್ಯಾಕ್ಟೀರಿಯ?

ಬರಹ

ಮಕ್ಕಳನ್ನು ತೀವ್ರವಾಗಿ ಕಾಡುವ ‘ಕಿವಿ ನೋವಿನ’ ಉಗಮ ಸ್ಥಳ ನಡುಗಿವಿ. ಇಲ್ಲಿ ಉಂಟಾದ ಸೋಂಕನ್ನು ನಿವಾರಿಸುವ ಕೆಲಸ ಅಷ್ಟು ಸುಲಭವಲ್ಲ. ಗುಳಿಗೆಗಳ ಮೂಲಕ ಬಾಯಿಯಿಂದ ಅಥವಾ ದ್ರಾವಣದ ಮೂಲಕ ನೇರವಾಗಿ ಕಿವಿಯಿಂದ ಸ್ವೀಕರಿಸುವ ‘ಪ್ರತಿ ಜೈವಿಕ - ಆಂಟಿ ಬಯಾಟಿಕ್’ಕ್ಕೂ ಒಮ್ಮೊಮ್ಮೆ ಈ ಸೋಂಕುಕಾರಕ ಬ್ಯಾಕ್ಟೀರಿಯಗಳು ಬಗ್ಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ತೀವ್ರ ಸೋಂಕನ್ನು ನಿವಾರಿಸಬೇಕಾಗುತ್ತದೆ.

ಜೈವಿಕ ತೆರೆಯಲ್ಲಡಗಿರುವ ಬ್ಯಾಕ್ಟೀರಿಯಗಳು ಏಕಾಂಗಿಯಾಗಿ ಅಡ್ಡಾಡುವ ಬ್ಯಾಕ್ಟೀರಿಯಗಳಿಗಿಂತ ಪ್ರತಿ ಜೈವಿಕಗಳಿಗೆ ಸಾವಿರ ಪಟ್ಟು ಹೆಚ್ಚು ಪ್ರತಿರೋಧ ತೋರುವುದೇ ಸದ್ಯಕ್ಕೆ ಬಗೆಹರಿಸಲಾಗದ ಸಮಸ್ಯೆ. ಅಮೆರಿಕದ ಬಾಸ್ಟನ್ ನಗರದ ಜೈವಿಕ ತಂತ್ರಜ್ಞರು ಇದಕ್ಕೊಂದು ಪರಿಹಾರ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಸುದ್ದಿ ಕಳೆದ ವಾರ ಹೊರಬಂದಿದೆ.

ಓದಿ..ನೆಟ್‍ನೋಟ--ಸುಧೀಂದ್ರ ಹಾಲ್ದೊಡ್ಡೇರಿ--ವಿಜಯಕರ್ನಾಟಕ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet