ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?

ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?

Comments

ಬರಹ

ಎಲ್ಲರೂ ಟಿ.ವಿಯಲ್ಲಿ ಬರುವ ವೊಡಾಫೋನ್‌ನ ಈ ಜಾಹೀರತನ್ನು ನೋಡಿದ್ದೇವೆ
ಅವರು ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ಅರಿವಾಗಲಿಲ್ಲ. ಅಫ್‌ಕೋರ್ಸ್ ಅದು ಆ ಜಾಹಿರ್ರಾತು
ಚಿಕ್ಕ ಮಗುವೊಂದು ಕಭಿ ಕಬಿ ಹಾಡು ಕೇಳುತ್ತಿದ್ದಂತೆ ಅದರ ಮುಂದಿನ ಹಂತಗಳಲ್ಲು ಅದೇ ಹಾಡನ್ನು ಹಾಡುತ್ತಿರುತ್ತದೆ.
ಅವನು ಕಾಲೇಜ್ ಹಾಗು ತನ್ನ ಪ್ರೇಮಿಯೊಡನೆ ಕೂಡಾ ಇದೇ ಹಾಡನ್ನು ಹೆಳುತ್ತಾನೆ. ನಂತರ ಅವನ ಮಗ ಕೂಡ ಅದೇ ಹಾಡನ್ನು ಉಲಿಯುತದೆ.
ನಂತರ ವೊಡಾಫೋನೆ‌ನಿಂದ ಹೆಚ್ಚು ಹಾಡನ್ನು ಕೇಳಿ ಎಂಬ ವಾಕ್ಯ
ನಾನು ಹೇಳಿದ್ದೇನೆಂದರೆ
ಅಂದಿನ ಕಾಲ್ದಿಂದಲೂ ಒಂದೆ ಹಾಡನ್ನು ಕೇಳುತ್ತಿದ್ದೀರಾ ನಾವು ಹೊಸ ಹಾಡನ್ನು ಹಾದುತ್ತೇವೆ ಎಂಬ ಪ್ರಚಾರ ಅವರದು ಎಂದು

ನಮ್ಮ ಮನೆಯವೆರೆಲ್ಲರೂ ಹೇಳಿದ್ದೇನೆಂದರೆ
ಯಾವ ಕಾಲದ ಹಾಡನ್ನೂ ನಾವು ಹಾಕುತ್ತೇವೆ ಎಂಬ ಪ್ರಚಾರ ಅವರದು ಎಂದು
ಯಾವುದು ಸರಿ
ಅಥವ ಎರೆಡೂ ತಪ್ಪಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet