ವ್ಯತ್ಯಾಸ By bvatsa on Wed, 10/31/2007 - 16:01 ಬರಹ ಮನಸಾರೆ ಮುಕ್ಕಾಲು ಮೊಳ, ಮಲ್ಲಿಗೆ ತಂದಿದ್ದರೆ ಸಾಕಿತ್ತು, ಮೊರದಷ್ಟಗಲವಾಗುತ್ತಿತ್ತು, ಮಡದಿಯ ಮೊಗ, ಮುಂಚೆಲ್ಲಾ.. ಈಗೀಗ, ಮುಕ್ಕಾಲು ಸಂಬಳ, ಖರ್ಚು ಮಾಡಿ, ಅವಳ ರಮಿಸಿದರೂ.. ಒಂದು ಸಣ್ಣ ಹೂನಗೆ ನಕ್ಕು, ಸುಮ್ಮನಾಗುವಳಲ್ಲಾ..