ವ್ಯಾಕರಣ

ವ್ಯಾಕರಣ

ಬರಹ

ಈಸಾಗಳ್‌ ಭೂತದೊಳ್‌ ಹ್ರಸ್ವಂಗಳ್‌
ಈ(ಯ್‌)=ಕೊಡು, ಸಾ(ಯ್‌)=ಮರಣಹೊಂದು. ಇವೆರಡು ಭೂತಕಾಲ ರೂಪಗಳನ್ನು ಪಡೆಯುವಾಗ ಹ್ರಸ್ವವಾಗುತ್ತವೆ. ಇತ್ತನು=ಕೊಟ್ಟನು. ಸತ್ತನು=ಮರಣ ಹೊಂದಿದನು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Average: 2 (1 vote)
Rating
Average: 2 (1 vote)