ವ್ಯಾಲೆಂಟೈನ್ ಡೇ ಸ್ಪೆಷಲ್...(* “I Love u….” ~_~)
ಬರಹ
** ನಿನ್ನದೇ... **
ನಿದ್ರೆ ನನ್ನದೇ ಆದರೂ,
ಕನಸು ಮಾತ್ರ ನಿನ್ನದೇ...
ಬಣ್ಣ ನನ್ನದೇ ಆದರೂ,
ಚಿತ್ರ ಮಾತ್ರ ನಿನ್ನದೇ...
ಮನಸ್ಸು ನನ್ನದೇ ಆದರೂ
ಯೋಚನೆ ಮಾತ್ರ ನಿನ್ನದೇ...
ಹೂ ನನ್ನದೇ ಆದರೂ,
ಪರಿಮಳ ಮಾತ್ರ ನಿನ್ನದೇ...
ಶಬ್ದ ನನ್ನದೇ ಆದರೂ,
ವರ್ಣನೆ ಮಾತ್ರ ನಿನ್ನದೇ...
ಹುಚ್ಚುತನ ನನ್ನದೇ ಆದರೂ,
ಹುಚ್ಚುತನ ಮಾತ್ರ ನಿನ್ನದೇ...