ಶಶಿ ತರೂರ್ ಎಡವಟ್ಟು...

ಶಶಿ ತರೂರ್ ಎಡವಟ್ಟು...

ಬರಹ

ಈ ತರುಣ(?) ನಿಗೇನಾಗಿದೆ  ಕಾಂಗ್ರೆಸ್ಸು ತನ್ನ ಪರಪರಾಂಗತ ಸೀಟು ತಿರುವಂತನಪುರಂ ಇವನಿಗೆ
ಕೊಡ್ತು ಗೆದ್ದೂ ಬಂದ ಆದ್ರೆ ಇವನ ಎಡವಟ್ಟು ನೋಡಿ ಪರಪರಾಂತ ಕೆರೆದುಕೊಳ್ಳೊ ಹಾಗಿದೆ ಕಾಂಗ್ರೆಸ್ ಗೆ. ಈ ಮಹಾರಾಯನ
ಹೊಸಾ ವರಸೆ ನೋಡಿ  ಭಾರತ  ಪಾಕ್ ಉಭಯತರ ಮಾತುಕತೆಗೆ ಅರಬ್ ರಾಷ್ಟ್ರಗಳು ಪಾರುಪತ್ಯ ವಹಿಸಲು ಕೇಳಿಕೊಳ್ಳುತ್ತಿರುವ.
ಅಲ್ಲ ಉಗ್ರರಿಗೆ ಹಣ ಹರೀತಿರೋದೆ ಈ ಅರಬಸ್ತಾನದಿಂದ. ಮೊದಲು ಬಾಂಬು ಹಾಕವ್ರಜೊತೆ ಮಾತುಕತೆಗಿಳಿಯೋದೆ ತಪ್ಪು
ಅದರಲ್ಲಿ  ಬಾಂಬು ಹಾಕಲು ಹಣ ಕೊಡೋನ ಮಧ್ಯಸ್ಥಿಕೆ ಬೇರೆ....!  ಯಾಕೆ ಹೀಗೆ ಸ್ವಲ್ಪ  ವಿಚಾರಮಾಡೋಣ ಇದೆಲ್ಲ  ಅರೆಬೆಂದ
ತಲೆಗಳು. ವಿದೇಶಿ ಅಭ್ಯಾಸಶೈಲಿಯ ಪ್ರಭಾವಾನೂ ಇರಬಹುದು.ನಿನ್ನೆ ಎನ್ ಡಿ ಟಿವಿಯಲ್ಲಿ ಬರಖಾ ಎಮ್ ಎಫ್ ಹುಸೇನ್ ಕತಾರಿ
ಯಾಗುತ್ತಿರುವಿದಕ್ಕೆ ಒಂದು ಚರ್ಚೆ ಏರ್ಪಡಿಸಿದ್ದಳು. ಯಾವ ಪುಣ್ಯಾತ್ಮನೂ ಅವ ದೇಶ ಬಿಟ್ಟು ಹೋಗಿದ್ದಕ್ಕೆ ಸಂತಸ ವ್ಯಕ್ತ ಪಡಿಸಲಿಲ್ಲ
ಪುಣ್ಯ ಅವ ನಮ್ಮ ದೇವರುಗಳ ಬತ್ತಲೆ ಚಿತ್ರ ತೆಗೆದ ಅದಕ್ಕೆ ಕತಾರಿನಲ್ಲಿ ಆಶ್ರಯ ಸಿಕ್ತು ಕ್ರಾಂತಿಕಾರಿ ಹುಸೇನ್ ಅಲ್ಲಾಹುವಿನ ಚಿತ್ರ
ಬಿಡಿಸಿದ್ದ ಅಂದಾದ್ರೆ  ಎಲ್ಲಿ ಹೋಗಿ ಅಡಗಬೇಕಾಗಿತ್ತು...ಇದು ವಿಚಾರ ಮಾಡೋ ಸಂಗತಿ  ಏನಂತೀರಿ....?