'ಶಾಂತ ರಾಷ್ಟ್ರ ' ಯಾವುವು?
ಸಂಪಾದಕರು
ಸಿರಿಸಂಪದ ಕನ್ನಡ ಜಾಲ -ತಾಣ ಪತ್ರಿಕೆ
ಮಾನ್ಯರೇ
ಈ ಲೇಖನವನ್ನು ಸಾದುವಾದಲ್ಲಿ ಪ್ರಕಟಿಸಿರಿ .ಆಧಾರದ ಲಿಂಕನ್ನು ನೀಡಿದ್ದೇನೆ visionofhumanityorg
ತಮ್ಮವ
ಹೂ ಶೇ ನಾ ಭಟ್ಟ
--------------------------------------------------------------------------------------------
ವಿಶ್ವಶಾಂತಿ ಅನುಸೂಚಿಯಲ್ಲಿ ಭಾರತದಸ್ಥಾನ *
----------------------------------------------
*ಸಾಧಾರ ಲೇ ಡಾ/ ಹೆಚ್ ಎಸ .ನಾಗಭೂಷಣ ಭಟ್ಟ್ 9449485371 ೯೭೬ ಸಂಸ್ಕೃತಿ ೨ ನೆ ಅ ರಸ್ತೆ ೩ನೇ ಬ್ಲಾಕ ಬಿ ಎಸ ಕೆ ೩ನೆ ಹಂತ ಬೆಂಗಳೂರು ೫೬೦೦೮೫
----------------------------------------------------------------------------------------------------------------------------------
ಜಗತ್ತಿಗೆ ಶಾಂತಿಯನ್ನು ಬೋಧಿಸಿದ ದೇಶ ನಮ್ಮದು ಎಂದು ನಾವು ಬೀಗುತ್ತಿದ್ದೇವೆ .ಆದರೆ ಇತ್ತೀಚಿನ ೨೦೦೯ರ ಅಧ್ಯಯನ ಒಂದರ ಪ್ರಕಾರ ಶಾಂತರಾಷ್ಟ್ರಗಳ ಜಾಗತಿಕ ಸೂಚಿಯಲ್ಲಿ ಭಾರತದ ಸ್ಥಾನ ೧೨೨ ನೆ ಯದು .೧ ನೆಯಸ್ಥಾನ ನ್ಯೂಜಿಲೆಂಡ್ ದೇಶದ್ದು . ಒಂದು ದೇಶ ಶಾಂತದೇಶ ಎನಿಸಿ ಬೇಕಾದರೆ ಮಾನದಂಡ ಯಾವುದು ? ಅರ್ಥಶಾಸ್ತ್ರ ಹಾಗು ಶಾಂತಿ ಅಧ್ಯಯನ ಸಂಸ್ಥೆ [ಇನ್ಸ್ಟಿಟ್ಯೂಟ್ ಫಾರ್ ಎಕಾನೋಮಿಕ್ಸ್ ಅಂಡ್ ಪೀಸೆ ] ಹಾಗು ಶಾಂತಿ ಮತ್ತು ಸುರಕ್ಷೆಗಾಗಿ ಅರ್ಥತಜ್ಞರು ಎಂಬ ಕೂಟ, ೨೧ ಸೂಚಕ ದ ಆಧಾರದ ಮೇಲೆ ಜಾಗತಿಕ ಶಾಂತರಷ್ಟ್ರ ಸೂಚಿಕೆಯೊಂದನ್ನು ಸಿದ್ಧಪಡಿಸಿ ಪ್ರಕಟಿಸಿದೆ .ಅವುಗಳಲ್ಲಿ ಮುಖ್ಯವಾದವುಗಳು ೫
೧]ಆಯ್ದ ದೇಶದ/ ರಾಷ್ಟ್ರದ ಸರ್ಕಾರ ನಿಜ- ಸ್ಥಿರ- ಸರಕಾರವನ್ನು ಹೊಂದಿದೆಯೇ
೨]ಅಲ್ಲಿನ ಭ್ರಷ್ಟತೆ- ಪ್ರಮಾಣ ಎಷ್ಟು ?
೩]ಪ್ರಾಥಮಿಕ ಶಿಕ್ಷಣ ದಲ್ಲಿ ತಥಾ - ಕತಿಥ ರಾಷ್ಟ್ರದ ಪಾಲ್ಗೊಳ್ಳುವಿಕೆಯ ಪ್ರಮಾಣ ಅಧಿಕವೋ -ಅಲ್ಪವೋ ?
೪] ಪರಿಗೃಹಿತ ರಾಷ್ತ್ರದಲ್ಲಿ ಅಭಿವ್ಯಕ್ತಿ ಸ್ವತಂತ್ರತೆಯನ್ನು ಗುರುತಿಸ ಬಹುದೇ ?
೫]ನೆರೆ ರಾಷ್ಟ್ರ ಗಳೊಡನೆ ಅದು ಹೊಂದಿರುವ ಬಾಂಧವ್ಯ ಉತ್ತಮವೇ?
ಯಾವುದೇ ದೇಶ ಶಾಂತಿಯುತ ರಾಷ್ಟ್ರವಾದಲ್ಲಿ ಅದರ ಅಭಿವೃದ್ಧಿ ಉತ್ತಮವಗಿರುತ್ತ್ ದೇ .ನಾವು ಶಾಂತಿ ಬೇಡ ಯುದ್ಧ ಬೇಕು ಯುದ್ಧಮಾಡಿ ಶಾಂತಿಯನ್ನು ಸಂಪದಿಸೋಣ ಸ್ವಲ್ಪ ಮಟ್ಟಿನ ಅಶಾಂತಿ- ಅಹಿಂಸೆ ಇರಲಿ ಎನ್ನಬಹುದು .ಆದರೆ ಮೇಲ್ಕಾಣಿಸಿದ ಅಧ್ಯಯನಗಳ ಪ್ರ ಕಾರ ಅಶಾಂತಿಯ ಮೌಲ್ಯ ಬಹಳ ಗರಿಸ್ಥ ವಾದದ್ದು . ಲಭ್ಯ -ಅಂಕಿ ಅಂಶ ಗಳ ಪ್ರಕಾರ ಇದರ ಮೌಲ್ಯ ೭.೨ ಟ್ರಿಲಿಯನ್ ಡಾಲರ್ಸ್ .
ಶಾಂತಿಯನ್ನು ಒಂದು ಉದ್ಯಮವಾಗಿ ಪರಿವರ್ತಿಸಲು ಯತ್ನಗಳು ಸಾಗುತ್ತಿವೆ .ಈ ಉದ್ಯಮ ಬೆಳೆಯಲು ೧] ಚಿಲ್ಲರೆ ಮಾರುಕಟ್ಟೆ ೨],ಶೇರು ವಹಿವಾಟು ,೩] ಪ್ರವಾಸ ಸುಗಮತೆ ೪]ಶಾಂತಿಯಿಂದ ಇರುವಿಕೆ ಮುಂತಾದ ಅಂಶಗಳು ಅಂತಾರಾಷ್ಟ್ರೀಯ ಶ್ರೇಣಿಯ ಪಾತಳಿಯಲ್ಲಿ ಇರಬೇಕಾಗುತ್ತದೆ .ಪ್ರತಿ - ರಾಷ್ಟ್ರದ ಶಾಂತಿ ಸೋಪಾನ ವನ್ನು ಹಿಂಸೆ ಇಲ್ಲದೇ ಇರುವಿಕೆ ಯಿಂದ ಅಲೆಯ ಬೇಕು .ಈ ಅಧ್ಯಯನಗಳ ಫಲಿತ ಶಾಂತ ರಾಷ್ಟ್ರದ ಸದ್ಯೋ ವ್ಯಾಖ್ಯೆ .
"ನೆರೆರಾಷ್ಟ್ರ ಗಳೊಡನೆ ಸೌಹಾರ್ದ ಸಂಬಂಧ ವುಳ್ಳ ಹಾಗೂ ಆಂತರಿಕ ಸಂಘರ್ಷ ಮುಕ್ತ ರಾಷ್ಟ್ರವೊಂದು ಶಾಂತ ರಾಷ್ಟ್ರ

The table below provides the GPI rankings for the 144 countries analysed in 2009. Rankings for the 140 countries analysed in 2008 and the 121 countries analysed in 2007 are also included. Countries most at peace are ranked first. A lower score indicates a more peaceful country. You can click on a country to see the detail of its peace indicators and drivers.