ಶಾಸ್ತ್ರೀಯ ಕನ್ನಡ
ಬರಹ
ಬಳಕೆಯ ಭಾಷೆಯಾಗಿ ಶಾಸ್ತ್ರೀಯ ಕನ್ನಡ : ಕೆಲ ಗಟ್ಟಿ ಚಿಂತನೆಗಳು ಎಂಬ ತಮ್ಮ ಲೇಖನದಲ್ಲಿ ಶಾಸ್ತ್ರೀಯ ಕನ್ನಡ ಸಾಧಿಸಬೇಕಾದ ನಿಲುವುಗಳೇನು ಎಂಬುದನ್ನು ಶಿಕ್ಷಣತಜ್ಞ ಕೆ ಟಿ ಗಟ್ಟಿಯವರು ವಿಮರ್ಶಿಸಿದ್ದಾರೆ. ದಯವಿಟ್ಟು ನೋಡಿ http://www.kendasampige.com/article.php?id=1670
ಪ್ರೀತಿಯಿಂದ
ಸಿ ಮರಿಜೋಸೆಫ್
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ