ಶುಐಬ್ ಆಯೆಷಾಳನ್ನು ಮದುವೆಯಾಗಿದ್ದು ನಿಜವೆ?
ಬರಹ
ಶುಐಬ್ ಸಾನಿಯ ಮದುವೆ ಫಿಕ್ಸ್ ಆಗಿದೆ. ಅಂದರೆ ಎ.೧೫ ಕ್ಕೆ ಮದವೆ ಎನ್ನು ಸುದ್ದಿ ಸಿಕ್ಕಿದೆ. ಆದರೆ ಶುಐಬ್ ನ ಹಳೆಯ(ಮಾಜಿ) ಪತ್ನಿ ತಾನು ಎಂದು ಹೇಳಿಕೊಂಡು ರಂಪಾಟ ನಡೆಸುತ್ತಿರುವ ಆಯೇಶಾ ಎಂಬ ಮಹಿಳೆಯಿಂದಾಗಿ ಶುಐಬ್ ತೀವ್ರ ಮುಜುಕಗರಕ್ಕೆ ಒಳಗಾಗಿದ್ದಾನೆ. ಅವಶ್ಯವಿದ್ದರೆ ಈ ಪ್ರಕರಣದಲ್ಲಿ ಪೋಲಿಸರು ಶುಐಬ್ ನನ್ನು ಬಂಧಿಸವುದಾಗಿಯೆ ಹೇಳುತ್ತಿದ್ದಾರೆ. ಈ ಜಂಜಾಟದಲ್ಲಿ ಸಾನಿಯ ಳ ಮದುವೆ ಸಾಧ್ಯವೇ? ಹಾಗದರೆ ಶೈಬ್ ಆಯೆಶಾಳನ್ನು ಮದುವೆಯಾಗಿದ್ದು ನಿಜವೆ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಶುಐಬ್ ಆಯೆಷಾಳನ್ನು ಮದುವೆಯಾಗಿದ್ದು ನಿಜವೆ?
ಉ: ಆಯೆಷಾಳನ್ನು ಮದುವೆಯಾಗಿದ್ದು ಹೌದೆಂದ ಶೋಯೆಬಾ....ಸೋಜಿಗವೋ ಸೋಜಿಗ!!!
In reply to ಉ: ಆಯೆಷಾಳನ್ನು ಮದುವೆಯಾಗಿದ್ದು ಹೌದೆಂದ ಶೋಯೆಬಾ....ಸೋಜಿಗವೋ ಸೋಜಿಗ!!! by asuhegde
ಉ: ಆಯೆಷಾಳನ್ನು ಮದುವೆಯಾಗಿದ್ದು ಹೌದೆಂದ ಶೋಯೆಬಾ....ಸೋಜಿಗವೋ ಸೋಜಿಗ!!!
In reply to ಉ: ಆಯೆಷಾಳನ್ನು ಮದುವೆಯಾಗಿದ್ದು ಹೌದೆಂದ ಶೋಯೆಬಾ....ಸೋಜಿಗವೋ ಸೋಜಿಗ!!! by yammarmanvi
ಉ: ಆಯೆಷಾಳನ್ನು ಮದುವೆಯಾಗಿದ್ದು ಹೌದೆಂದ ಶೋಯೆಬಾ....ಸೋಜಿಗವೋ ಸೋಜಿಗ!!!
ಉ: ಶುಐಬ್ ಆಯೆಷಾಳನ್ನು ಮದುವೆಯಾಗಿದ್ದು ನಿಜವೆ?