~ಶುಭಾಶಯಗಳು~

~ಶುಭಾಶಯಗಳು~

ಬರಹ

~ಶುಭಾಶಯಗಳು~

ಹೊಸ ವರುಷ...
ಹೊಸ ದಿನ...
ಹೊಸ ಚಿಗುರು...
ಹೊಸ ಕನಸು...
ಹೊಸ ಜೀವನ...
ಎಲ್ಲ ಹೊಸತನವನ್ನು ಮತ್ತೆ
ತರಲಿ ಈ ವರುಷ 2008...

----------------------------------------------------------"ನಿಮ್ಮ ಮನೆ ಮನ ಬೆಳಗಲಿ
ಬದುಕು ಹಸನಾಗಲಿ
ಹೊಸ ವರುಷದ ಹೊಸ
ಹರುಷದ ಹೊನಲು
ಅನುಗಾಲ ಉಕ್ಕಿ ಹರಿಯಲಿ"