ಶ್ರೀಪಾ0ಡುರ0ಗ By venkatesh Rao … on Wed, 11/23/2011 - 17:06 ಕವನ ಶ್ರೀ ಪಾ೦ಡುರ೦ಗ! ಭಕ್ತಿಗೆ ಒಲಿಯುವ ಸು೦ದರಾ೦ಗ!! ಎಬ್ಬಿಸ್ತಾನೆ ವಿಚಾರದ ತರ೦ಗ!!! ಹಾಕ್ತಾನೆ ನಮ್ಮ ಭಕ್ತಿಗೆ ಸುರ೦ಗ!!!! ಅನುಗ್ರಹಿಸು ಸಜ್ಜನರ ಸಂಗ!!!!! ನುಡಿಸು ಬಾಯಿಯಿಂದ ಅಭಂಗ!!!!!! ಕೊಡು ಮುಕ್ತಿಯ ಪಡೆಯುವ ಪ್ರಸಂಗ!!!!!!! Log in or register to post comments Comments Submitted by makara Thu, 11/24/2011 - 19:50 ಉ: ಶ್ರೀಪಾ0ಡುರ0ಗ Log in or register to post comments
Comments
ಉ: ಶ್ರೀಪಾ0ಡುರ0ಗ