ಶ್ವೇತಭವನದಲೀ...ಹೂವಿಗೆ ಬಣ್ಣತಂದವನೇ...ಒಲವೇ ಮಿಸ್‍ಮಯಾ...!

ಶ್ವೇತಭವನದಲೀ...ಹೂವಿಗೆ ಬಣ್ಣತಂದವನೇ...ಒಲವೇ ಮಿಸ್‍ಮಯಾ...!

ಬರಹ

ಏನು? ನಿಜ್ವಾ? ಅಮೆರಿಕದ ಪ್ರಥಮ ಪ್ರಜೆ ಬುಶ್ ಮತ್ತು ಪ್ರಥಮ ಮಹಿಳೆ ಅರ್ಥಾತ್ ಬುಶ್ ಪತ್ನಿ ಲಾರಾ ಮಾತಿನ ಮಧ್ಯೆ `ಮುಂಗಾರು ಮಳೆ 'ಯೇ? ಅವರು ಕನ್ನಡ ಚಿತ್ರನೋಡಿದ್ರಾ?ಕೂಡಲೇ ರುಚಿ ನೋಡಿ, ತಿಳಿ ಹಾಸ್ಯ ಬೆರೆತ ಸ್ಪೆಷಲ್ ವಿಚಿತ್ರಾನ್ನ-ಶ್ರೀವತ್ಸ ಜೋಶಿಯವರದ್ದು.

ನಿಜವಾಗ್ಲೂ ಡುಬ್ಯಾನಿಗೆ ಭಾರತದ ಬಗ್ಗೆ ಇಷ್ಟು ಗೊತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!
ಮುಂಗಾರು ಮಳೆ ಅಮೆರಿಕಾದಲ್ಲೂ ಪ್ರದರ್ಷಿತವಾಗಿದೆಯಂತೆ. ಹಿಟ್ ಆಗಿದೆಯೋ ಗೊತ್ತಿಲ್ಲ.

ಶ್ವೇತಭವನದಲೀ...ಹೂವಿಗೆ ಬಣ್ಣತಂದವನೇ...ಒಲವೇ ಮಿಸ್‍ಮಯಾ...!

ನಿಮಗೆ ಈ ಬರಹದಲ್ಲಿ ಮೆಚ್ಚಿಗೆಯಾದ ಸಂಭಾಷಣೆಯನ್ನು ವಿಚಿತ್ರಾನ್ನ ಭಟ್ಟರಿಗೆ ತಿಳಿಸಿಬಿಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet