ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಕನ್ನಡವನ್ನು ಸಂಗೀತಕ್ಕೆ ಅಳವಡಿಸುವುದು (ಹಿಂದಿ ನುಡಿಗೆ ಹೋಲಿಸಿದಾಗ) ತುಸು ಕಷ್ಟ ಎಂಬುದು ನನ್ನ ಒಂದು hypothesis.
ಕನ್ನಡದಲ್ಲಿ ಸಂಗೀತಕ್ಕೆ ಬೇಕಾಗುವ flexibility ಕಡಿಮೆ. ಅದಕ್ಕೇ ಕನ್ನಡದ ಸಿನಿಮಾ ಹಾಡುಗಳು ಗಮನವಿಟ್ಟು ಕೇಳುವವರಿಗೆ ತುಸು ಕಿರಿಕಿರಿ ಮಾಡುತ್ತವೆ. (ಎಲ್ಲವೂ ಅಲ್ಲ; ಆದರೆ ಹೆಚ್ಚಿನವು).
ಹಿಂದಿಯಲ್ಲಿ ಸಂಗೀತಕ್ಕೆ ಬೇಕಾದ flexibility ಇದೆ.
ಹಿಂದಿ ನುಡಿಯ ಪದವೊಂದರಲ್ಲಿನ ಹೆಚ್ಚಿನ (ಎಲ್ಲ ಅಲ್ಲ) ಅಕ್ಕರಗಳು ಒಂದೋ ದೀರ್ಘ ಅಲ್ಲವಾದರೆ ವ್ಯಂಜನಗಳು.
(ಬರೆಯುವಾಗ ಸ್ವರಗಳಾದರೂ ನುಡಿಯುವಾಗ ಅವು ವ್ಯಂಜನಗಳು.)
ಹ್ರಸ್ವ ಅಕ್ಕರಗಳು ಹಿಂದಿಯಲ್ಲಿ ಕಡಿಮೆ. (ಇದು ನನ್ನ observation. ಯಾವುದೇ ಪುರಾವೆ ಇಲ್ಲ.)
ಆದ್ದರಿಂದ ರಾಗಸಂಯೋಜನೆಗೆ ಈ ಹಿಂದಿ ಪದಗಳು ಒಗ್ಗುತ್ತವೆ.
ಆದರೆ ಕನ್ನಡ ಹಾಗಲ್ಲ. ಹ್ರಸ್ವ ಅಕ್ಕರಗಳು ತುಂಬ ಇವೆ. ಅವು ಸಂಗೀತಕ್ಕೆ ಅಡ್ಡಿ. ಅವುಗಳನ್ನು ರಾಗಕ್ಕೆ ಬೇಕಾದಂತೆ ಎಳೆಯುವಂತಿಲ್ಲ.
ಅದಕ್ಕೇ ಹಿಂದಿ ಹಾಡುಗಳು ಕೇಳುವುದಕ್ಕೆ ಇಂಪು. ಕನ್ನಡದಲ್ಲಿ ಆ ತರಹ ಇಂಪು ಇರುವಂತೆ ಬರೆಯುವುದು ಕಷ್ಟ.
ಇದು ನನ್ನ ಅನಿಸಿಕೆ. ಗೊತ್ತಿದ್ದವರು ಈ ಬಗ್ಗೆ ಹೇಳಿ.
Comments
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
In reply to ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? by ವೈಭವ
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
In reply to ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? by shreekant.mishrikoti

In reply to ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? by kishorpatwardhan
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
In reply to ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? by shreekant.mishrikoti
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
In reply to ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? by shreekant.mishrikoti
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
In reply to ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? by ಸಂಗನಗೌಡ
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
In reply to ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? by hamsanandi