-: ಸಂತಸದ ಹಕ್ಕಿ :-

-: ಸಂತಸದ ಹಕ್ಕಿ :-

ಕವನ

-: ಸಂತಸದ ಹಕ್ಕಿ :- ಇಂದ : ಪ್ರದೀಪ್ ರ ಜಮಖಂಡಿ


ಸಂತಸದ ಹಕ್ಕಿಯೊಂದು
ನನ್ನ ಅಗಲಿ ಹಾರಿತಿಂದು
ನನ್ನ ಜೀವನದಲ್ಲಿ ಬಂದು
ನೀನು ಮಾಡುವುದಾದರೆನು?


ದೀಪ ಬೆಳಗಲು ಅವಳು ಬಂದು
ಅವಳ ಜೊತೆ ಬಿರುಗಾಳಿ ತಂದು
ಬತ್ತಿಯೊಂದು ವಿರಹದಾ
ಹಣತಿಯಲ್ಲಿ ಮುಳಗಿತಿಂದು


ಬಂಧು ಮಿತ್ರರ ಮಾತಿಂದು
ನನ್ನ ಕಿವಿಗೆ ಬಿಳದಾಯ್ತು
ಅವಳ ಪ್ರೀತಿಯ ಅಗುಲಿಕೆ
ಕಿವುಡ ಮಾಡಿತು ನನ್ನ ಇಂದು


ಕಾಲ ಕಳೆದರು ಸಮಯ ಬರದು
ಸಮಯ ಸಾಧನೆ ಮರೆತುಹೋತು
ಓಂದು ಉಸಿರಿನ ಕಾಲವನ್ನು
ಹೇಗೆ ಕಳೆಯಲಿ ನೀನೆ ಹೆಳು?