ಸಂತ ಕಬೀರರ ದ್ವಿಪದಿಗಳು - ೦೨

ಸಂತ ಕಬೀರರ ದ್ವಿಪದಿಗಳು - ೦೨


ಸಂತ ಕಬೀರರ ದ್ವಿಪದಿಗಳು - ೦೨


ಸಂತ ಕಬೀರದಾಸರು 

 

 

जाति न पूछो साधु की, पूछि लीजिए ज्ञान 


मोल करो तलवार का, पड़ा रहन दो म्यान ।

 

 

ಯಾರವನೆನ್ನದಿರಿ ಸಾಧುವ, ಬಿಡದೆ ಬೇಡಿರಿ ಅರಿವನು 

ಒರೆಗೆ ಹಚ್ಚಿರಿ ಕರವಾಳವ, ಬಿದ್ದಿರಲಿ ಬಿಡಿ ಒರೆಯನು .


जाित न पूछो साधु की, पूिछ लीिजए

Comments