ಸಂತ ಕಬೀರರ ದ್ವಿಪದಿಗಳು ೪-೬
लूट सके तो लूट ले, राम नाम की लूट ।
पाछे फिरे पछताओगे, प्राण जाहिं जब छूट ॥ ४ ॥
ಕೊಳ್ಳೆ ನೀನು ಹೊಡಿವೆಯಾದರೆ, ಹೊಡಿ ರಾಮನಾಮದ ಕೊಳ್ಳೆ,
ಬಳಿಕ ಬರಿದೇ ಪರಿತಪಿಸುವೆ, ಬರಲು ಪ್ರಾಣ ಬಿಡುವ ವೇಳೆ || ೪ ||
~~~~~~~~~~~~~~~~~~~~~~
जहाँ दया तहाँ धर्म है, जहाँ लोभ तहाँ पाप ।
जहाँ क्रॊध तहाँ पाप है, जहाँ क्षमा तहाँ आप ॥ ५ ॥
ಎಲ್ಲಿ ದಯೆಯೊ ಅಲ್ಲಿ ಧರ್ಮವು, ಲೋಭವಿರುವಲ್ಲಿ ಪಾಪವು
ಎಲ್ಲಿ ಕ್ರೋಧ ಅಲ್ಲಿ ಪಾಪವು, ಕ್ಷಮೆಯಿರುವಲ್ಲಿ ದೀಪವು || ೫ ||
~~~~~~~~~~~~~~~~~~~~~~~
तिनका कबहुँ ना निंदये, जो पाँव तले होय ।
कबहुँ उड़ आँखो पड़े, पीर घानेरी होय ॥
ಹುಲ್ಲನೆಂದೂ ನಿಂದಿಸದಿರು, ಪಾದದಡಿಗಿರುವುದೆಂದು |
ಮೇಲೆ ಹಾರಿ ಕಣ್ಣನೆಟ್ಟರೆ, ಪಾಡು ಹೇಳಲೇನೆಂದು || ೬ ||
~~~~~~~~~~~~~~~~~~~~~~~~
ಚಿತ್ರಕೃಪೆ: ಅಂರ್ತರ್ಜಾಲ
Comments
ಉ: ಸಂತ ಕಬೀರರ ದ್ವಿಪದಿಗಳು
In reply to ಉ: ಸಂತ ಕಬೀರರ ದ್ವಿಪದಿಗಳು by balaglobal
ಉ: ಸಂತ ಕಬೀರರ ದ್ವಿಪದಿಗಳು