ಸಂಪತ್ತು By chethan.tk on Mon, 02/24/2020 - 10:47 ಕವನ ಪ್ರತಿ ದಿನವು ತುಸು ವತ್ತು ಹುಡುಕು ನೀ ಸಂಪತ್ತು ಅಡಗಿಹುದು ಮನದಾಳದೊಳಗೆ ಆ ಸಂಪತ್ತಿನಾ ಗಡುಗೆ ಮನಸೊಂದು ತಿಳಿ ನೀರ ಕೊಳ ತಲುಪ ಬೇಕಿದೆ ನೀನದರ ತಳ ಕಲಕದಿರು ಕೊಳದ ನೀರ ಸರಿಯಾಗಿ ಸಾಗಬೇಕಿದೆ ಬಲು ದೂರ ನಿನ್ನೊಳಗಣ್ಣ ತೆರೆಯಬೇಕು ನೋಡಲು ನಮ್ ಭಗವಂತನ ಬೆಳಕು ಬೇಕು.. ಅಲ್ಲೇನಾದರೂ ಕಾಣಲು --ಟಿ ಕೆ ಸಿ Log in or register to post comments