ಸಂಪದದಲ್ಲಿ ಬರಹಗಳು ಕಡಿಮೆಯಾಗಲು ಕಾರಣವೇನು?

ಸಂಪದದಲ್ಲಿ ಬರಹಗಳು ಕಡಿಮೆಯಾಗಲು ಕಾರಣವೇನು?

Comments

ಬರಹ

ಹೊಸವರ್ಷದ ಮೊದಲನೇ ತಿಂಗಳು ಸಂಪದಿಗರು ಹೆಚ್ಚು ಉತ್ಸಾಹದಿಂದ ಹೊಸ ಹೊಸ ಬರಹಗಳು, ಲೇಖನಗಳು, ಕಥೆ, ಕವಿತೆ, ಅನುಭವ, ಪ್ರವಾಸ ಕಥನಗಳನ್ನು ಬರೆಯುತ್ತಾರೆಂದು ನಿರೀಕ್ಷಿಸಿದ್ದೆ. ಆದರೆ ಯಾಕೋ ಏನೋ ಇತ್ತೀಚಿಗೆ ಬರಹಗಳು ತುಂಬಾ ಕಮ್ಮಿಯಾಗಿವೆ. ಅಷ್ಟೇ ಅಲ್ಲದೆ ಬಹಳಷ್ಟು ಬರಹಗಾರರು ಬರೆಯುವುದನ್ನು ನಿಲ್ಲಿಸಿದ್ದಾರೆ, ಮತ್ತೆ ಕೆಲವರು ಆಗೊಮ್ಮೆ ಈಗೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಕಾರಣವೇನು?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet