ಸಂಪದದಲ್ಲಿ ಹೊಸತು...

ಸಂಪದದಲ್ಲಿ ಹೊಸತು...

ಬರಹ

ಸಂಪದದಲ್ಲಿ ಇಂದಿನಿಂದ ಸಂಪದದ ಸದಸ್ಯರು ತಮ್ಮ ಊರಿನಲ್ಲಿ ನಡೆಯುವ, ತಮ್ಮ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರಗಳನ್ನು ಸಂಪದದ ಉಳಿದ ಸದಸ್ಯರೊಂದಿಗೆ ಹಂಚಿಕೊಳ್ಳಬಹುದು.

ಕಾರ್ಯಕ್ರಮವೊಂದರ ವಿವರವನ್ನು ಸೇರಿಸಲು ಸಂಪದದ 'ಮೆನ್ಯು'ನಲ್ಲಿ
Add content to Sampada -> ಕಾರ್ಯಕ್ರಮ
ಕ್ಲಿಕ್ ಮಾಡಿ ಸೇರಿಸಿದರಾಯಿತು.

ಸಾಧ್ಯವಾದಷ್ಟೂ ಪ್ರಮುಖ ಕಾರ್ಯಕ್ರಮಗಳಿಗೆ ಸದಸ್ಯರನ್ನು ಆಮಂತ್ರಿಸಲು ಮಾತ್ರ ಈ ಸವಲತ್ತನ್ನು ಬಳಸಬೇಕೆಂದು ಸದಸ್ಯರಲ್ಲಿ ಕೋರಿಕೆ.