ಸಂಪದದಲ್ಲಿ My Points...
ಸಂಪದದಲ್ಲಿ ಇಂದು ನೋಡಿದ ಹೊಸ ಕೊಂಡಿ My Points.
ಈ ಕೊಂಡಿಯು ನಮ್ಮ ಪ್ರೊಫೈಲ್ನಲ್ಲಿ ಕಾಣಿಸುತ್ತೆ.
ತೆರೆದರೆ,
Points for user
Points Approved? ದಿನಾಂಕ Operation ವರ್ಗ ವಿವರ
1 Approved Dec 12 2008 - 9:21pm insert Uncategorized None
1 Approved Dec 12 2008 - 9:10pm insert Uncategorized None
1 Approved Dec 12 2008 - 9:06pm insert Uncategorized None
Uncategorized points Balance:
Approved points Balance:
Points awaiting moderation:
Net points Balance:
ಈ ರೀತಿ ಕಾಣುತ್ತೆ.
ಅದರ ಉಪಯೋಗವೇನು?
ಹಾಗೇ, userpoints ಪುಟದಲ್ಲಿ ’ವರ್ಗ’ ಅಂತ ಸೇರಿಸಲಾಗಿದೆ.
ಇಲ್ಲಿ ಹೆಚ್ಚಾಗಿ uncatagorized ಅಂತಲೇ ಇದೆ.
ಇದರ ಉಪಯೋಗವೇನು?
ಇಲ್ಲಿ Typical ಆಗಿ ಹೇಗೆ ಕಾಣುತ್ತೆ ಅಂತ ಹಾಕಿದ್ದೇನೆ.