ಸಂಪದದ ಮಿತ್ರರೇ

ಸಂಪದದ ಮಿತ್ರರೇ

Comments

ಬರಹ

ಸಂಪದದ ಮಿತ್ರರೇ  

centralized processing center, income tax department


ನಿಂದ ನನಗೆ ಒಂದು ಲೆಟರ್ ಬಂದಿದೆ. ಅದರಲ್ಲಿ ನಾನು ೨೭೦೦೦ + (೭೦೦೦ interset )  =೩೪೦೦೦ ತುಂಬಬೇಕು ಎಂದು ಇದೆ. ನಾನು ಅದನ್ನು ಆಗಲೇ ತುಂಬಿದ್ದರು ಹೀಗೆ ಕಳುಹಿಸಿದ್ದಾರೆ. ಅದು ೨೦೦೮-೨೦೦೯ ನೆ assessment ಇಯರ್ ದು ಇರುತ್ತದೆ. ನಿಮ್ಮಲ್ಲಿ ಯಾರಿಗಾದರೂ ಈ ರೀತಿ ಕಹಿ ಅನುಭವ ಆಗಿದೆಯ?. ಅದನ್ನು ಹೇಗೆ ಸರಿಪಡಿಸಿದಿರಿ ದಯವಿಟ್ಟು ತಿಳಿಸಿ.


ನಾನು ಇದಕ್ಕೆ ನನ್ನ ಫಾರಂ ೧೬ ಲಗತ್ತಿಸಿ ಮಿಂಚಂಚೆ ಕಳುಹಿಸಬೇಕು ಎಂದುಕೊಂಡಿರುವೆ. ಯಾರಿಗಾದರೂ ಮಿಂಚಂಚೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ.  
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet