ಸಂಪದ ಬೆಳಿಗ್ಗೆ ಸ್ವಲ್ಪ ಹೊತ್ತು ಲಭ್ಯವಿರಲಿಲ್ಲ
ಬರಹ
ಟ್ರಾಫಿಕ್ ತುಂಬಾ ಇದ್ದದ್ದರಿಂದ ಬೆಳಿಗ್ಗೆ ಸ್ವಲ್ಪ ಹೊತ್ತು ಸಂಪದ ಲಭ್ಯವಿರಲಿಲ್ಲ. ಕ್ಷಮೆಯಿರಲಿ.
ಸಂಪದ ಪುಟಗಳು ನಿಧಾನವಾಗಿ ಲೋಡ್ ಆದರೆ, ಅಥವ ಖಾಲಿಪುಟಗಳು ಬರಲು ತೊಡಗಿದರೆ ನನಗೊಂದು ಇ-ಮೇಯ್ಲ್ ಹಾಕಿ ತಿಳಿಸುತ್ತೀರಲ್ವ?
ವಿಳಾಸ: hpn at sampada dot net
(at - @, dot - .)
ಸಂಪದ ಸರ್ವರಿಗೆ ಸೋಮವಾರ, ಅದೂ ಸೋಮವಾರ ಬೆಳಿಗ್ಗೆ ಅತಿ ಹೆಚ್ಚಿನ ಟ್ರಾಫಿಕ್ ಬರುತ್ತಿದೆ.
ಬರುವ ದಿನಗಳಲ್ಲಿ ಹೀಗಾಗದಿರುವಂತೆ ನೋಡಿಕೊಳ್ಳಲು ಲಭ್ಯವಿರುವ ಕೆಲವು ಪರಿಹಾರಗಳತ್ತ ಗಮನ ಹರಿಸಿದ್ದೇವೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸಂಪದ ಬೆಳಿಗ್ಗೆ ಸ್ವಲ್ಪ ಹೊತ್ತು ಲಭ್ಯವಿರಲಿಲ್ಲ