ಸಂಪದ downtime
ಬರಹ
ಸಂಪದ ಇಂದು ಬೆಳಿಗ್ಗೆ ಸ್ವಲ್ಪ ಹೊತ್ತು ಲಭ್ಯವಿರಲಿಲ್ಲ. ಲೋಡ್ ಹೆಚ್ಚಳದಿಂದಾಗಿ CPU consumption ಹೆಚ್ಚಾದಾಗ ತಂತಾನೆ ರಿಸೆಟ್ ಆಗುವಂತೆ ಇರುವ ಸ್ಕ್ರಿಪ್ಟು ಕೂಡ ಕೈ ಕೊಟ್ಟಿದ್ದರಿಂದ ಸ್ವಲ್ಪ ಹೊತ್ತು ಡೌನ್ ಟೈಮ್ ಆಗಿಹೋಯ್ತು.
ಸೋಮವಾರದ ಹೊತ್ತು, ಅದೂ ಬೆಳಿಗ್ಗೆ ಸಂಪದಕ್ಕೆ ಸುಮಾರು ಟ್ರಾಫಿಕ್ ಬರುತ್ತಿರುವುದು ಹೀಗಾಗಿ ಸೋಮವಾರವೇ ಸ್ವಲ್ಪ ತೊಂದರೆಯಾಗುತ್ತಿದೆ. ಇದು ಮತ್ತೆ ಆಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತೇವೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸಂಪದ downtime
ಉ: ಸಂಪದ downtime