ಸಂಪದ Podcastನ ೧೧ನೇ ಸಂಚಿಕೆಯಲ್ಲಿ ಡಾ. ಉಲ್ಲಾಸ್ ಕಾರಂತ
ಬರಹ
ಸಂಪದ Podcastನ ೧೧ನೇ ಸಂಚಿಕೆಗೆ ಡಾ. ಉಲ್ಲಾಸ್ ಕಾರಂತರನ್ನು ಸಂದರ್ಶಿಸಲಿದ್ದೇವೆ. ಸಂಪದ ಸದಸ್ಯರಲ್ಲಿ ಯಾರಿಗಾದರೂ ಉಲ್ಲಾಸ್ ಕಾರಂತರಿಗೊಂದು ಪ್ರಶ್ನೆ ಕೇಳಬೇಕೆನಿಸಿದರೆ, ಇಂದು, ಅಂದರೆ [:contact|ಸೋಮವಾರ ಸಾಯಂಕಾಲದೊಳಗಾಗಿ ಕಳುಹಿಸಬಹುದು].
ಉಲ್ಲಾಸ್ ಕಾರಂತರದು ವನ್ಯಜೀವಿ ಸಂರಕ್ಷಣೆಯಲ್ಲಿ ವಿಶ್ವದಾದ್ಯಂತ ಚಿರಪರಿಚಿತ ಹೆಸರು. ಇವರ ತಂದೆ ಶಿವರಾಮ ಕಾರಂತರು.
ಉಲ್ಲಾಸ್ ಕಾರಂತರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ:
http://en.wikipedia.org/wiki/Ullas_Karanth
ತಲುಪಿದ ಪ್ರಶ್ನೆಗಳಲ್ಲಿ ಆಯ್ದ ಪ್ರಶ್ನೆಗಳನ್ನು ಸಂದರ್ಶನದ ವೇಳೆ ಕೇಳಲಾಗುವುದು.
[:contact|ಪ್ರಶ್ನೆ ಕಳುಹಿಸಲು ಇಲ್ಲಿ ಕ್ಲಿಕ್ ಮಾಡಿ]
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ