ಸಂಬಂಧಗಳು

ಸಂಬಂಧಗಳು

Comments

ಬರಹ

ಮನುಷ್ಯ ಸಂಬಂಧಗಳ ಹೊರತಾಗಿ ಬಾಳಲು ಸಾಧ್ಯನಾ, ಬದುಕು ನಿರ್ಮಾಣ ಆಗೋದೆ, ಸಂಬಂಧಗಳ ಪೋಣೆಸಿಟ್ಟ ಎಳೆಯಿಂದಲ್ಲವಾ, ಆ ಎಳೆ ನಿರ್ಮಾಣ ಆಗಿರೋದು ದೈವದತ್ತ ಆಗಿರ ಬಹುದು, ಪ್ರಕೃತಿ ಇರಬಹುದು, ಅಥವಾ ಯಾವುದೋ ಕಾಣದ ಕೈ ಇರಬಹುದು. ಮನುಷ್ಯ ಸಂಬಂದಗಳನ್ನು ತೊರೆದು ಬದುಕಲು ಸಾಧ್ಯಾನಾ,
ತೊರೆದು ಬದುಕ ಬಹುದು ಅನ್ನೋದಾದರೆ, ನೋವಿನ ಎಳೆಯೊಂದು ಅಲ್ಲಿ ಕಾಡೊಲ್ಲವಾ.

" ಜಗತ್ತೆಲ್ಲಾ ಅಳಿದು ನಾನೊಬ್ಬನೇ ಉಳಿದರೆ, " ಆಗ ಸಂಬಂದಗಳೆಲ್ಲಿರುತ್ತವೆ,
ಅದಕ್ಕೆ ಮನುಷ್ಯ ಎಲ್ಲವನ್ನೂ ತೊರೆದು ಬದುಕುವುದನ್ನು ಕಲಿಬೇಕು ಎಂದ, ಗುರೂಜೀ ಮಾತು ಎಷ್ಟು ಸೂಕ್ತ.
(ಗುರೂಜೀ ಹೆಸರು ಅಪ್ರಸ್ತುತ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet