"ಸಂಭಾವಣೆ" By raju badagi on Sat, 02/09/2008 - 17:16 ಬರಹ ದಿನವಿಡಿ ನಾ ನಿನ್ನ ನೆನಪಿನಲ್ಲಿ ಕಳೆದಿದ್ದಕ್ಕೆ ನೀ ಕೊಟ್ಟ ಸಂಭಾವನೆ ಬರೀ ನಿನ್ನ ಕನಸುಗಳು