ಸಂ- ಕಲಸಿದ ಪದ(ಗಳು) - ೧

ಸಂ- ಕಲಸಿದ ಪದ(ಗಳು) - ೧

ಬರಹ

ಆತ್ಮೀಯ ಸಂಪದಿಗರೆ, 

ಶ್ಯಾಮರವರ ಸಂ-ಪದಬಂಧದದಿಂದ ಪ್ರೇರಣೆಗೊಂಡು ನಾನು ಈ 'ಸಂ-ಕಲಸಿ'ದ( jumbled) ಪದಗಳನ್ನು ಪಟ್ಟಿ ಮಾಡಿದ್ದೇನೆ.

೧) ವಾ ಡು ಮ್ಮ ದ ಗ ನ ನಾ ಯ ಉ ಲಿ                

೨) ಸಿ ರು ರೆ  ರಿ  ಸಿ  ದ್ದ  ಹ  ಉ                               

೩) ಲ ದಿ ಮ ಕೋ ಣಿ ಬಾ ಲ ನ ಮ                         

೪) ಸ್ಯ ಪ್ರೇ ಹಾ ವೆ ವೆ ಮ ಲು ನ                            

೫) ಕು ನ  ರ  ದಂ ಹಾ ಬೇ ತ್ತಿ ದ ಡಿ ರೆ ರ ನು ಮು ತಿ     

೬) ದ ಳಿ ರೆ ಅ  ವ ತಾ ಡಿ ಮು ರ ದು ತು                  

೭) ಡ ಹೀಂ ಬ್ಯಾ ನೋ ಗ ನ  ನ್ನ ನೀ  ಡ                  

೮) ಳ್ಳಿ ರ ರೆ ರ ಕೆ ಹ ಕ್ಕ ಕೂ ಕ್ಕೆ ಕು                        

 ಮೇಲಿರುವ ಕಲಸಿದ ಅಕ್ಷರಗಳನ್ನು ಸರಿಯಗಿ ಜೋಡಿಸಿ ಅರ್ಥಯುಕ್ತ ಪದಗುಚ್ಚಗಳನ್ನಾಗಿ ಮಾಡಿ

ಉದಾ:   ಸಿ ದ ಪ ದ ಲ ಕ ಳು ಗ .....ಇದಕ್ಕೆ ಉತ್ತರ  ಕಲಸಿದ ಪದಗಳು

-----------------

ಉತ್ತರಗಳಿಗಾಗಿ ನಿರೀಕ್ಷಿಸಿ..ಹಾಗೆಯೆ ನಿಮಗೆ ಏನನ್ನಿಸಿತೆಂಬುದನ್ನು ದಯವಿಟ್ಟು ತಿಳಿಸಿ