ಸನ್ಮಾನ್ಯ ಡಾ ಎಚ್ ಎಸ ವಿ ಅಭ್ಯಾಸ ೯ ಭಾನುವಾರ ( ೨೭.೦೨.೨೦೧೧) ರಂದು
ಸಾಹಿತ್ಯ "ಅಭ್ಯಾಸ" ದಲ್ಲಿ ನ ಸಂಪದಿಗರಿಗೆ ಒಂದು ಸದವಕಾಶ
ಇದೇ ಭಾನುವಾರ ( ೨೭.೦೨.೨೦೧೧) ರಂದು ನಮ್ಮ ಸಂಪದಿಗ ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ ಸನ್ಮಾನ್ಯ ಡಾ ಎಚ್ ಎಸ ವಿ ಯವರಿಂದ ಕುಮಾರವ್ಯಾಸ ಭಾರತ ಬಗೆಗೆ ಉಪನ್ಯಾಸ/ವ್ಯಾಖ್ಯಾನ.
ಸಾಮಾನ ರುಚಿಯವರಿಗೆಲ್ಲರಿಗೂ ಆಹ್ವಾನವಿದೆ.
ಅಭ್ಯಾಸ ೯
ಅಭ್ಯಾಸ ೮ ರ ರಸಗವಳಕ್ಕೆಇಲ್ಲಿ ಕುಟುಕಿ
http://www.youtube.com/watch?v=uwUnw27gYJM