ಸಬ್ಬಕ್ಕಿ / ಶಾಬಕ್ಕಿ / ಸೀಮೆಅಕ್ಕಿ ಹೇಗೆ ಸಿಗುತ್ತದೆ?
ಬರಹ
ಹಪ್ಪಳ, ಸಂಡಿಗೆ, ಪಾಯಸ, ವಡೆ, ಉಪ್ಪಿಟ್ಟು ಇನ್ನಿತರ ತಿನಿಸುಗಳನ್ನು ಮಾಡಲು ಬಳಸುವ ಸಬ್ಬಕ್ಕಿ ಅಥವಾ ಶಾಬಕ್ಕಿ ಅಥವಾ ಸೀಮೆಅಕ್ಕಿ ಯು ಹೇಗೆ ಬರುತ್ತದೆ?
ಭತ್ತ ಬೆಳೆದಂತೆ ಅದನ್ನು ಬೆಳೆಯುತ್ತಾರೋ ಅಥವಾ ಬೇರೆ ಯಾವುದಾದರಿಂದಾದರೂ ಏನಾದರೂ ಸಂಸ್ಕರಣೆ(process) ಮಾಡಿ ಅದನ್ನು ಪಡೆಯಲಾಗುತ್ತದೋ?
ಬೆಳೆಯುವುದಾದರೆ ಎಲ್ಲಿ ಬೆಳೆಯುತ್ತಾರೆ?
process ಮಾಡಿ ಪಡೆಯುವುದಾದರೆ ಯಾವ ರೀತಿ ?
ಬಲ್ಲವರು ತಿಳಿಸಿಕೊಡಿ.
ಇಂಗ್ಲೀಷಿನಲ್ಲಿ ಏನನ್ನುತ್ತಾರಿದಕ್ಕೆ... ಎಲ್ಲೆಲ್ಲಿ , ಯಾವುದ್ಯಾವುದಕ್ಕೆ ಬಳಸುತ್ತಾರೆ ಇನ್ನಿತರ ಮಾಹಿತಿಗಳಿದ್ದರೆ ತಿಳಿಸಿ.
**************************************************************
ಇದನ್ನು ಯಾವ ವಿಭಾಗಕ್ಕೆ ಸೇರಿಸುವುದೆಂದು ಗೊತ್ತಾಗದೆ ’ಶಿಕ್ಷಣ’ ಗೆ ಸೇರಿಸಿದ್ದೇನೆ.
ಹರಿಪ್ರಸಾದ ನಾಡಿಗರೇ. ದಯವಿಟ್ಟು ಪಟ್ಟಿಯಲ್ಲಿ ’ಆಹಾರ’ ಎಂಬುದೊಂದು forum ಸೇರಿಸಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸಬ್ಬಕ್ಕಿ / ಶಾಬಕ್ಕಿ / ಸೀಮೆಅಕ್ಕಿ ಹೇಗೆ ಸಿಗುತ್ತದೆ?
In reply to ಉ: ಸಬ್ಬಕ್ಕಿ / ಶಾಬಕ್ಕಿ / ಸೀಮೆಅಕ್ಕಿ ಹೇಗೆ ಸಿಗುತ್ತದೆ? by hpn