ಸಮ್ಮತಿಯಿದೆ ನಿನ್ನೀ ಧಾಳಿಗೆ... By Mohan Raj M on Mon, 05/30/2011 - 12:59 ಕವನ ಮುದ್ದು ಹುಡುಗಿ ಎದುರುನಿಂತು ನಕ್ಕೆ ನೀನು ಬಿರಿದುಬಂದ ಮಾತು ಮರೆತು ನಗುತ ನಿಂತೆ ಜೊತೆಗೆ ನಾನು ಸೆಳೆವ ತುಂಬು ಕಂಗಳಿಂದ ನೋಟ ಸರಿಸಿ ಹೋದೆ ನೀನು ಏಕೊ ಏನೋ ತಿಳಿಯಲಿಲ್ಲ ಉಗುರುಕಚ್ಚಿ ನಿಂತೆ ನಾನು ಮದರಂಗಿ ಬಿಡಿಸಿರುವೆ ಈ ಹಾಳುಮನಸಲಿ ಮುಂದುವರೆಯಲಿ ನಿನ್ನೀ ಧಾಳಿ ನನ್ನೆದೆಯ ತೀರದಲಿ.. Log in or register to post comments Comments Submitted by ಭಾಗ್ವತ Wed, 06/01/2011 - 07:20 ಉ: ಸಮ್ಮತಿಯಿದೆ ನಿನ್ನೀ ಧಾಳಿಗೆ... Log in or register to post comments Submitted by Mohan Raj M Wed, 06/01/2011 - 12:40 In reply to ಉ: ಸಮ್ಮತಿಯಿದೆ ನಿನ್ನೀ ಧಾಳಿಗೆ... by ಭಾಗ್ವತ ಉ: ಸಮ್ಮತಿಯಿದೆ ನಿನ್ನೀ ಧಾಳಿಗೆ... Log in or register to post comments
Submitted by ಭಾಗ್ವತ Wed, 06/01/2011 - 07:20 ಉ: ಸಮ್ಮತಿಯಿದೆ ನಿನ್ನೀ ಧಾಳಿಗೆ... Log in or register to post comments
Submitted by Mohan Raj M Wed, 06/01/2011 - 12:40 In reply to ಉ: ಸಮ್ಮತಿಯಿದೆ ನಿನ್ನೀ ಧಾಳಿಗೆ... by ಭಾಗ್ವತ ಉ: ಸಮ್ಮತಿಯಿದೆ ನಿನ್ನೀ ಧಾಳಿಗೆ... Log in or register to post comments
Comments
ಉ: ಸಮ್ಮತಿಯಿದೆ ನಿನ್ನೀ ಧಾಳಿಗೆ...
In reply to ಉ: ಸಮ್ಮತಿಯಿದೆ ನಿನ್ನೀ ಧಾಳಿಗೆ... by ಭಾಗ್ವತ
ಉ: ಸಮ್ಮತಿಯಿದೆ ನಿನ್ನೀ ಧಾಳಿಗೆ...