ಸರಿಯಾಗಿ ಯಾಕೆ ಬರುತ್ತಿಲ್ಲಾ
ಬರಹ
ನಾನು ಬರೆಯುವದು ತುಂಬಾ ಕಡಿಮೆ ಆದರೆ ಓದುವದು ಜಾಸ್ತಿ. ನಾನು ಸಂಪದದಲಿ ಕಂಡ ಒಂದು ಸಣ್ಣ ಬರವಣಿಗೆಯ ತಪ್ಪಿನ ಬಗ್ಗೆ ಇಲ್ಲಿ ಹೇಳುವೆ.
ತುಂಬಾ ಜನ ಬರಹ ಉಪಯೊಗಿಸುವವರಲ್ಲಿ moo (ಬರಹದಲ್ಲಿ ಬರುತ್ತಿಲ್ಲಾ)ಗೆ ma-ಮೂ ಎಂದೇ ಬರೆಯುತ್ತಾರೆ, ಇದು ಬರಹದ ಪರಿಮಿತಿಯೋ ಅಥವಾ ಕೀಲಿ ಮಣಿ ಕುಟ್ಟಲು ತಿಳಿಯುತ್ತಿಲ್ಲವೋ ? ಆದರೆ ನೋಟ್ ಪ್ಯಾಡಲ್ಲಿ ತುಂಗಾ ಫಾಂಟಲ್ಲಿ ಬರೆದರೆ ಈ ಸಮಸ್ಸ್ಯೆಯಿಲ್ಲಾ. ಬರಹದಲ್ಲಿ moo ಬರೆಯುವದು ಹೇಗೆ ತಿಳಿಸಿ.
mooಲ ಎಂದು ಓದಬೇಕಾದರೆ ಮೂಲ ಎಂದು ಓದ ಬೇಕಾಗಿದೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸರಿಯಾಗಿ ಯಾಕೆ ಬರುತ್ತಿಲ್ಲಾ
In reply to ಉ: ಸರಿಯಾಗಿ ಯಾಕೆ ಬರುತ್ತಿಲ್ಲಾ by Aravinda
ಉ: ಸರಿಯಾಗಿ ಯಾಕೆ ಬರುತ್ತಿಲ್ಲಾ