ಸರಿಯಾಗಿ ಯಾಕೆ ಬರುತ್ತಿಲ್ಲಾ

ಸರಿಯಾಗಿ ಯಾಕೆ ಬರುತ್ತಿಲ್ಲಾ

Comments

ಬರಹ

ನಾನು ಬರೆಯುವದು ತುಂಬಾ ಕಡಿಮೆ ಆದರೆ ಓದುವದು ಜಾಸ್ತಿ. ನಾನು ಸಂಪದದಲಿ ಕಂಡ ಒಂದು ಸಣ್ಣ ಬರವಣಿಗೆಯ ತಪ್ಪಿನ ಬಗ್ಗೆ ಇಲ್ಲಿ ಹೇಳುವೆ.

ತುಂಬಾ ಜನ ಬರಹ ಉಪಯೊಗಿಸುವವರಲ್ಲಿ moo (ಬರಹದಲ್ಲಿ ಬರುತ್ತಿಲ್ಲಾ)ಗೆ ma-ಮೂ ಎಂದೇ ಬರೆಯುತ್ತಾರೆ, ಇದು ಬರಹದ ಪರಿಮಿತಿಯೋ ಅಥವಾ ಕೀಲಿ ಮಣಿ ಕುಟ್ಟಲು ತಿಳಿಯುತ್ತಿಲ್ಲವೋ ? ಆದರೆ ನೋಟ್ ಪ್ಯಾಡಲ್ಲಿ ತುಂಗಾ ಫಾಂಟಲ್ಲಿ ಬರೆದರೆ ಈ ಸಮಸ್ಸ್ಯೆಯಿಲ್ಲಾ. ಬರಹದಲ್ಲಿ moo ಬರೆಯುವದು ಹೇಗೆ ತಿಳಿಸಿ.
mooಲ ಎಂದು ಓದಬೇಕಾದರೆ ಮೂಲ ಎಂದು ಓದ ಬೇಕಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet