ಸವಾಲು By anivaasi on Wed, 06/06/2007 - 19:49 ಬರಹ ಹೇಳೊ ಹುಡುಗಾ-ಒಣಗನಸಿನ ಬಣವೆಯಲ್ಲಿಹುಡುಕುವೆಯಾ ಕಳೆದ ಹಸಿರು? ಇಲ್ಲಿ ಉತ್ತರಕ್ಕೆ ತಿರುಗಿಕಾದ ಸೂಜಿಗಲ್ಲು ಮನಸು!