ಸಾಕಾದ ಜೀವನ By siddhkirti on Mon, 01/24/2011 - 15:32 ಕವನ ಮುದುಡಿದ ಮನ ನೂಕುತಿದೆ ಕ್ಷಣ ಕರೆದರೂ ಬಾರದ ಶಾಂತಿ ಏಕಾಂಗಿ ಎಂಬ ಭ್ರಾಂತಿ ಬತ್ತಿದೆ ಪನ್ನೀರು ಕಾಣಿಕೆಗೆ ಕಣ್ಣೀರು ಹೃದಯ ಬಡಿತ ನಿಂತರು ಜೀವನ ಸಾಗಿದೆ ತುಂತುರು ಆಳವಾದ ಚಿಂತೆ ಕಷ್ಟಗಳ ಸಂತೆ ನಾನಾದೆ ಸುಡುವ ಚಿತೆ ಜೀವನವೇ ದು:ಖದ ಕಥೆ Log in or register to post comments Comments Submitted by Manasa G N Tue, 01/25/2011 - 09:48 ಉ: ಸಾಕಾದ ಜೀವನ Log in or register to post comments Submitted by siddhkirti Tue, 01/25/2011 - 10:50 In reply to ಉ: ಸಾಕಾದ ಜೀವನ by Manasa G N ಉ: ಸಾಕಾದ ಜೀವನ Log in or register to post comments Submitted by manju787 Tue, 01/25/2011 - 21:57 ಉ: ಸಾಕಾದ ಜೀವನ Log in or register to post comments Submitted by siddhkirti Thu, 01/27/2011 - 09:48 In reply to ಉ: ಸಾಕಾದ ಜೀವನ by manju787 ಉ: ಸಾಕಾದ ಜೀವನ Log in or register to post comments
Submitted by siddhkirti Tue, 01/25/2011 - 10:50 In reply to ಉ: ಸಾಕಾದ ಜೀವನ by Manasa G N ಉ: ಸಾಕಾದ ಜೀವನ Log in or register to post comments
Submitted by siddhkirti Thu, 01/27/2011 - 09:48 In reply to ಉ: ಸಾಕಾದ ಜೀವನ by manju787 ಉ: ಸಾಕಾದ ಜೀವನ Log in or register to post comments
Comments
ಉ: ಸಾಕಾದ ಜೀವನ
In reply to ಉ: ಸಾಕಾದ ಜೀವನ by Manasa G N
ಉ: ಸಾಕಾದ ಜೀವನ
ಉ: ಸಾಕಾದ ಜೀವನ
In reply to ಉ: ಸಾಕಾದ ಜೀವನ by manju787
ಉ: ಸಾಕಾದ ಜೀವನ