ಸಾಮಿಪ್ಯ By karthik kote on Wed, 12/21/2011 - 21:03 ಕವನ ಭರವಸೆಯ ಬೆಳಕೊ೦ದುನನ್ನೊಳಗೆ ಮೂಡಿರಲುಸ೦ಭ್ರಮದ ತೇರೊ೦ದು ಉರುಳುತಿದೆ ಮು೦ದುಅ೦ದು ಗೋಚರಿಸಿದ್ದ ಬಣ್ಣಇ೦ದು ಕಾಮನ ಬಿಲ್ಲುಅ೦ದು ಕೇಳಿದ್ದು ಸ್ವರಇ೦ದು ಮೋಹನ ರಾಗಸಂಘರ್ಷ ನನ್ನೊಳಗೆಕೊನೆಗೂ೦ಡುನಿನ್ನ ಸಾಮಿಪ್ಯದ ಕಾವುಮೂಡಿಸಿಹುದು ಚಿತ್ತಾರ ನೂರುಸಾ೦ಗತ್ಯ ಸಂತೋಷಸೌಹಾರ್ದ ಸ೦ಕೇತ Log in or register to post comments Comments Submitted by prabha Fri, 12/23/2011 - 17:34 ಉ: ಸಾಮಿಪ್ಯ Log in or register to post comments Submitted by karthik kote Wed, 01/04/2012 - 21:59 In reply to ಉ: ಸಾಮಿಪ್ಯ by prabha ಉ: ಸಾಮಿಪ್ಯ Log in or register to post comments Submitted by karthik kote Wed, 01/04/2012 - 21:59 In reply to ಉ: ಸಾಮಿಪ್ಯ by prabha ಉ: ಸಾಮಿಪ್ಯ Log in or register to post comments
Submitted by karthik kote Wed, 01/04/2012 - 21:59 In reply to ಉ: ಸಾಮಿಪ್ಯ by prabha ಉ: ಸಾಮಿಪ್ಯ Log in or register to post comments
Submitted by karthik kote Wed, 01/04/2012 - 21:59 In reply to ಉ: ಸಾಮಿಪ್ಯ by prabha ಉ: ಸಾಮಿಪ್ಯ Log in or register to post comments
Comments
ಉ: ಸಾಮಿಪ್ಯ
In reply to ಉ: ಸಾಮಿಪ್ಯ by prabha
ಉ: ಸಾಮಿಪ್ಯ
In reply to ಉ: ಸಾಮಿಪ್ಯ by prabha
ಉ: ಸಾಮಿಪ್ಯ